Politicians
ಶನಿವಾರ, ಸೆಪ್ಟೆಂಬರ್ 4, 2010
ಚುನಾವಣೆ-ಶ್ರಿಸಾಮಾನ್ಯ-1
ಚುನಾವಣೆಯ ಮುಂಚೆ......
ಹದಿನೈದು ದಿವಸ ನಿದ್ದೆಗೆಟ್ಟು
ಕಷ್ಟಪಟ್ಟು ಬಡಜನರಿಗೆ ಸ್ಪಂದಿಸಿ
ಹಣ-ಹೆಂಡ ಹರಿಸಿ ತೇಲಿಸುತ್ತಾರೆ ರಾಜಕಾರಣಿಗಳು\
ಚುನಾವಣೆಯ ನಂತರ......
ಐದು ವರ್ಷ ಬಡಜನರ ಮರೆತು
ಸಂಬಂಧಿಗಳ,ಹಿಂಬಾಲಕರ ಹಣ,ಸೈಟುಗಳಿಗೆ ಸ್ಪಂದಿಸಿ
ಕಷ್ಟವ ಮರೆತು ತೇಲಾಡುತ್ತಾರೆ ರಾಜಕಾರಣಿಗಳು\
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)