ಶನಿವಾರ, ಸೆಪ್ಟೆಂಬರ್ 4, 2010

ಚುನಾವಣೆ-ಶ್ರಿಸಾಮಾನ್ಯ-1

ಚುನಾವಣೆಯ ಮುಂಚೆ......
ಹದಿನೈದು ದಿವಸ ನಿದ್ದೆಗೆಟ್ಟು
ಕಷ್ಟಪಟ್ಟು ಬಡಜನರಿಗೆ ಸ್ಪಂದಿಸಿ
ಹಣ-ಹೆಂಡ ಹರಿಸಿ ತೇಲಿಸುತ್ತಾರೆ ರಾಜಕಾರಣಿಗಳು\

ಚುನಾವಣೆಯ ನಂತರ......
ಐದು ವರ್ಷ ಬಡಜನರ ಮರೆತು
ಸಂಬಂಧಿಗಳ,ಹಿಂಬಾಲಕರ ಹಣ,ಸೈಟುಗಳಿಗೆ ಸ್ಪಂದಿಸಿ
ಕಷ್ಟವ ಮರೆತು ತೇಲಾಡುತ್ತಾರೆ ರಾಜಕಾರಣಿಗಳು\

2 ಕಾಮೆಂಟ್‌ಗಳು:

  1. ನನ್ನಂತಹ ಅಮಾಯಕ ಮತದಾನರು ಬಕರಾ ಆಗುತ್ತಿರುವ ವಿಪರ್ಯಾಸವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ.

    ಚುನಾವಣೆ ಮತ್ತು ಆನಂತರದ ಘಟನೆಗಳು, ದುಶ್ಯಂತ ಶಕುಂತಲೆಯನ್ನು ಮರೆವ ಕಥೆ!

    ವಿಡಂಬನೆ ಸೂಪರ್ರು...


    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com
    face book profile : Badarinath Palavalli

    ಪ್ರತ್ಯುತ್ತರಅಳಿಸಿ